ಚೀನಾದಲ್ಲಿ ಜನಸಂಖ್ಯೆ ಕುಸಿತ ಕಂಡಿದ್ದು ಇದೇ ಮೊದಲ ಬಾರಿ. ಹೀಗಾಗಿ ತಕ್ಷಣ ಅಲರ್ಟ್ ಆದ ಚೀನಾ ಸರ್ಕಾರ ಜನಸಂಖ್ಯೆ ಕಾನೂನಿಗೆ ಮೇಜರ್ ಸರ್ಜರಿ ಮಾಡಿದೆ.China’s communist party leaders decided to amend in law to increase the population.